ಏಪ್ರಿಲ್ ೫ - ಏಪ್ರಿಲ್ ತಿಂಗಳ ಐದನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೯೫ನೇ ದಿನ(ಅಧಿಕ ವರ್ಷದಲ್ಲಿ ೯೬ನೇ ದಿನ). ಈ ದಿನದ ನಂತರ ವರ್ಷದಲ್ಲಿ, ೨೭೦ ದಿನಗಳಿರುತ್ತವೆ. ಈ ದಿನಾಂಕವು ಶುಕ್ರವಾರ ಅಥವಾ ಶನಿವಾರ(ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬರುವುದಕ್ಕಿಂತ ಮಂಗಳವಾರ, ಗುರುವಾರ ಅಥವಾ ಭಾನುವಾರ(ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ) ಹೆಚ್ಚಾಗಿ ಬರುತ್ತದೆ. ಸೋಮವಾರ ಅಥವಾ ಬುಧವಾರ(೫೬ ಬಾರಿ) ಬರುವುದು ಬಹಳವೇ ಅಪರೂಪ. ಏಪ್ರಿಲ್ ೨೦೨೪ == ಪ್ರಮುಖ ಘಟನೆಗಳು == ೧೯೬೪ - ರಾಷ್ಟ್ರೀಯ ಮೆರಿಟೈಮ್ ಡೇ. == ಜನನ == ೧೯೫೪ - ಕನ್ನಡದ ಲೇಖಕಿ, ಕವಯತ್ರಿಯಲ್ಲೊಬ್ಬರಾದ ಸ.ಉಷಾ ೧೯೦೮ - ಭಾರತದ ಉಪಪ್ರಧಾನಮಂತ್ರಿಯಾಗಿದ್ದ ಬಾಬು ಜಗಜೀವನರಾಮ್. == ನಿಧನ == ೨೦೦೭ - ಖ್ಯಾತ ಸಾಹಿತಿ, ಪ್ರಗತಿಪರ ಚಿಂತಕ ಪೂರ್ಣಚಂದ್ರ ತೇಜಸ್ವಿ. ೧೯೯೩ - ದಿವ್ಯ ಭಾರತಿ, ಭಾರತದ ನಟಿ. == ಹಬ್ಬಗಳು/ಆಚರಣೆಗಳು == ಪ್ಯಾಲೇಸ್ಟಿನಿಯನ್ ಪ್ರದೇಶಗಳಲ್ಲಿ ಮಕ್ಕಳ ದಿನವನ್ನು ಆಚರಿಸುತ್ತಾರೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ